ಪ್ರೇಮಾ ಭಟ್ ಇವರು ೧೯೪೧ ಸಪ್ಟಂಬರ ೨೨ರಂದು ಉಡುಪಿ ತಾಲೂಕಿನ ಹೆರ್ಗ ಗ್ರಾಮದಲ್ಲಿ ಜನಿಸಿದರು. ರಾಜ್ಯ ಸಚಿವಾಲಯದಲ್ಲಿ ಸೇವೆ ಸಲ್ಲಿಸಿದ್ದರು. ಇವರ “ಸುಜಾತ” ಕಾದಂಬರಿ “ಬೆಕ್ಕಿನ ಕಣ್ಣು” ಹೆಸರಿನಲ್ಲಿ ಚಲನಚಿತ್ರವಾಗಿದೆ. == ಕೃತಿಗಳು == === ಕಾದಂಬರಿ === ಹಸಿರು ಹೊನಲು ಕುಂಕುಮ ಶೋಭಿನಿ ಕೊನೆ ಸುಜಾತ ಪಲ್ಲta ಬಿದಿಗೆ ಚಂದ್ರ === ಕಥಾ ಸಂಕಲನ === ಹೊಸ ಕಡತ === ಕವನ ಸಂಕಲನ === ಮದುಮಗಳು == ಪುರಸ್ಕಾರ == ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ವರ್ಷದ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಶಸ್ತಿ ಪಡೆದಿದ್ದಾರೆ.